ಮರ್ಕಂಜ : ಕುಶಾಲಪ್ಪ ಗೌಡ ದೇಶೆಕೋಡಿ‌ ನಿಧನ

0

ಮರ್ಕಂಜ ಗ್ರಾಮದ ಕುಶಾಲಪ್ಪ ಗೌಡ ದೇಶೆಕೋಡಿ ಎಂಬವರು ಇಂದು‌ ಸಂಜೆ ಅಲ್ಪ ಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ, ಮೂವರು ಪುತ್ರರಾದ ನಾರಾಯಣ, ಚಂದ್ರಶೇಖರ, ರಾಮಚಂದ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ‌