ಶುಭವಿವಾಹ : ಅಮಿತ್ ನಾಯಕ್ ಬಿ- ಪ್ರಿಯಾಂಕ ಕಾಮತ್

0

ಬಾಳಿಲ ಗ್ರಾಮದ ದೇರಂಪಾಲು ಡಿ.ಚಂದ್ರಶೇಖರ ಕಾಮತ್ ಮತ್ತು ಶ್ರೀಮತಿ ಸರಸ್ವತಿ ಕಾಮತ್ ದಂಪತಿಯ ಪುತ್ರಿ ಪ್ರಿಯಾಂಕ ಕಾಮತ್ ರವರ ವಿವಾಹವು ಕುಂದಾಪುರ ತಾ.ವಡೇರಹೋಬಳಿ ಬಿ.ಎಂ.ಚಂದ್ರಶೇಖರ್ ಮತ್ತು ಶ್ರೀಮತಿ ಶೀಲಾ ಚಂದ್ರಶೇಖರ್ ದಂಪತಿಯ ಪುತ್ರ ಅಮಿತ್ ನಾಯಕ್ ಬಿ.ರವರೊಂದಿಗೆ ಡಿ.೨೫ರಂದು ಸುಳ್ಯ ಕುಂಭಕ್ಕೋಡು ಕಸ್ತೂರಿ ಅಚ್ಚುತ ಭಟ್ ಶಶಿಕಲಾ ಮಂದಿರದಲ್ಲಿ ನಡೆಯಿತು