ಶುಭವಿವಾಹ : ಸೃಜನ್-ವೈಭವ

0

ಕಡಬ ತಾ.ಎಡಮಂಗಲ ಗ್ರಾಮದ ಮುಂಡ್ರಾಡಿಗುತ್ತು ಸುಭಾಶ್ಚಂದ್ರ ರೈ ಮತ್ತು ಶ್ರೀಮತಿ ಶುಭದಾ ಎಸ್.ರೈ ದಂಪತಿಯ ಪುತ್ರಿ ವೈಭವ ರವರ ವಿವಾಹವು ಡಿಂಬ್ರಿಗುತ್ತು ಮಿತ್ರಂಪಾಡಿ ಜಯಕುಮಾರ್ ರೈ ಯವರ ಪುತ್ರ ಸೃಜನ್‌ರೊಂದಿಗೆ ಮಂಗಳೂರಿನ ಡಾ.ಟಿ.ಎಂ.ಎ.ಪೈ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಡಿ.25ರಂದು ನೆರವೇರಿತು.