ಶುಭವಿವಾಹ

0

ರಕ್ಷಿತ್ ಪಿ.ಎಸ್-ರಜನಿ ಪಿ.ಡಿ

ಕಡಬ ತಾ.ಬಿಳಿನೆಲೆ ಗ್ರಾಮದ ಪಿಲಿಕಜೆ (ಸೂಡ್ಲು) ಮನೆ ಶಶಿಧರ ಗೌಡ ಮತ್ತು ಶ್ರೀಮತಿ ಸೀತಮ್ಮ ದಂಪತಿಯ ಪುತ್ರ ರಕ್ಷಿತ್ ಪಿ.ಎಸ್ ರವರ ವಿವಾಹವು ಕಡಬ ತಾ.ಬಿಳಿನೆಲೆ ಗ್ರಾಮದ ಕೈಕಂಬ ಪಳ್ಳಿಗದ್ದೆ ಮನೆ ದೇವಣ್ಣ ಗೌಡ ಮತ್ತು ಶ್ರೀಮತಿ ಚಿನ್ನಮ್ಮ ದಂಪತಿಯ ಪುತ್ರಿ ರಜನಿ ಪಿ.ಡಿ ಯವರೊಂದಿಗೆ ಡಿ.31ರಂದು ಸುಬ್ರಹ್ಮಣ್ಯ ವಲ್ಲೀಶ ಸಭಾಭವನದಲ್ಲಿ ನಡೆಯಿತು.