ಶುಭವಿವಾಹ

0

ದೀಕ್ಷಿತ್-ವಂದನ

ಉಬರಡ್ಕ ಮಿತ್ತೂರು ಗ್ರಾಮದ ಅಮೈ ಕುಟುಂಬದ ಕೂಸಪ್ಪ ಗೌಡ ಮತ್ತು ಶ್ರೀಮತಿ ಕುಸುಮಾವತಿ ದಂಪತಿಗಳ ಪುತ್ರ ದೀಕ್ಷಿತ್‌ರವರ ವಿವಾಹವು ಸೋಮವಾರಪೇಟೆ ತಾ.ಸಂಗಯ್ಯನಪುರ ಗ್ರಾಮದ ಮುಂಡೋಡಿ ಮನೆಯ ದಿ.ಕುಶಾಲಪ್ಪ ಮತ್ತು ಕೋಮಲಾಕ್ಷಿ ದಂಪತಿಗಳ ಪುತ್ರಿ ವಂದನರೊಂದಿಗೆ ಡಿ.25ರಂದು ಕುಶಾಲನಗರದ ಎ.ಪಿ.ಸಿ.ಎಂ.ಎಸ್ ಸುವರ್ಣ ಮಹೋತ್ಸವ ಸಭಾಂಗಣದಲ್ಲಿ ನಡೆಯಿತು.