ಶುಭವಿವಾಹ

0

ಕಿರಣ್ ಜಿ.ಎಂ-ಸುಚಿತ್ರ ಕೆ.ಎಸ್

ಅಮರಮುಡ್ನೂರು ಗ್ರಾಮದ ಕೊಂಗುಳಿ ದಿ.ನಾಗಪ್ಪ ಗೌಡ ಮತ್ತು ಶ್ರೀಮತಿ ಸುಮಿತ್ರ ದಂಪತಿಗಳ ಪುತ್ರಿ ಸುಚಿತ್ರ ಕೆ.ಎಸ್ ರವರ ವಿವಾಹವು ದೇವಚಳ್ಳ ಗ್ರಾಮದ ಗುಡ್ಡೆಹಳೆಮನೆ ಎಂಬಲ್ಲಿರುವ ಇಡಾಳ ಮಾಧವ ಗೌಡ ಮತ್ತು ಶ್ರೀಮತಿ ಪ್ರೇಮಲತಾ ದಂಪತಿಗಳ ಪುತ್ರ ಕಿರಣ ಜಿ.ಎಂ ರವರೊಂದಿಗೆ ಡಿ.25ರಂದು ಮಾವಿನಕಟ್ಟೆ ಶ್ರೀ ವಿಷ್ಣು ಕಲಾಮಂದಿರ ಉದಯಗಿರಿಯಲ್ಲಿ ನಡೆಯಿತು.