ವಿವಾಹ ನಿಶ್ಚಿತಾರ್ಥ

0

ಅಕ್ಷಿತಾ- ವಿಶಾಲ್

ಆಲೆಟ್ಟಿ ಗ್ರಾಮದ ಕೋಲ್ಚಾರು ಮನೆತನದ ಚಂದ್ರಶೇಖರ ಮತ್ತು ಆಲೆಟ್ಟಿ ಪಂಚಾಯತ್ ಸದಸ್ಯೆ ಶ್ರೀಮತಿ ಗೀತಾ ಕೋಲ್ಚಾರು ರವರ ಪುತ್ರಿ ಅಕ್ಷಿತಾ ಳ ವಿವಾಹ ನಿಶ್ಚಿತಾರ್ಥವು ಕನಕಮಜಲು ಗ್ರಾಮದ ಮೂರ್ಜೆ ಮನೆತನದ ವಾಸುದೇವ ಮತ್ತು ಶ್ರೀಮತಿ ಪಾರ್ವತಿ ದಂಪತಿಯ ಪುತ್ರ ವಿಶಾಲ್ ನೊಂದಿಗೆ ಸುಳ್ಯದ ಸದರ್ನ್ ರೆಸಿಡೆನ್ಸಿ ಸಭಾಂಗಣದಲ್ಲಿ ಡಿ.24 ರಂದು ನಡೆಯಿತು.