ಹುಕ್ರಪ್ಪ ಗೌಡ ಕುಳ್ಸಿಗೆ -ನಿಧನ

0

ಕಲ್ಮಡ್ಕ ಗ್ರಾಮದ ಕುಳ್ಸಿಗೆ ಹುಕ್ರಪ್ಪ ಗೌಡ ರವರು ಜೂ.23 ರಂದು ನಿಧನರಾದರು.

ಅವರಿಗೆ 53 ವರುಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ರತ್ನಾವತಿ, ಪುತ್ರ ರಮೇಶ್, ಪುತ್ರಿ ಮೋಕ್ಷ, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ