ಸುಳ್ಯ ನಗರ ವ್ಯಾಪ್ತಿಯಲ್ಲಿ ಪಾಕೃತಿಕ ವಿಕೋಪ ಏನಾದರೂ ಅನಾಹುತ ಆದರೆ ಕೂಡಲೇ ಸಂಪರ್ಕಿಸಿ: ಸುಳ್ಯ ನಗರ ಪಂಚಾಯತ್

0

ಸುಳ್ಯ ನಗರ ಪಂಚಾಯತ್ ಪ್ರಾಕೃತಿಕ ವಿಕೋಪ ಸಂಭವಿಸುವ ಸಾಧ್ಯತೆ ಇದ್ದರೆ ಅಥವಾ ಏನಾದರೂ ವಿಕೋಪ ಸಂಭವಿಸಿದರೆ ಕೂಡಲೇ ನಗರ ಪಂಚಾಯತ್ ಅಧಿಕಾರಿಗಳನ್ನು ಸಂಪರ್ಕಿಸಿ ಎಂದು ನಗರ ಪಂಚಾಯತ್ ಮುಖ್ಯಾಧಿಕಾರಿ ತಿಳಿಸಿದ್ದಾರೆ.

ನಗರ ಪಂಚಾಯತ್ ತಮ್ಮ ತಮ್ಮ ವಾರ್ಡ್ ಗಳಲ್ಲಿ ಯಾವುದೇ ತರಹದ ಅಪಾಯಕಾರಿ ಮರಗಳು,ಬರೆಗಳು,ಯಾವುದಾದರೂ ಪ್ರಾಣ ಹಾನಿ,ಅಸ್ತಿ ಹಾನಿ,ಆಗಬಹುದಾದ ಯಾವುದಾದರೂ ಪ್ರಕರಣಗಳು ಇದ್ದರೆ ಕೂಡಲೇ ಕೆಳಗೆ ತಿಳಿಸಿದ ನಗರ ಪಂಚಾಯತ್ ಅಧಿಕಾರಿಗಳಿಗೆ ಕರೆ ಮಾಡಲು ಮನವಿ ಮಾಡಿಕೊಂಡಿದ್ದಾರೆ.

ಎಂ ಹೆಚ್ ಸುಧಾಕರ್ ಮುಖ್ಯಾಧಿಕಾರಿ-9448253341
ತಿಮ್ಮಪ್ಪ ಪಾಟಾಳಿ-9449277797
ಸುನೀತ ಎನ್ ಕೆ -9448107867
ಶಶಿಕಲಾ ಶಂಕರ್ _9448152236
ಸುದೇವ _7349183920
ಜಯಲಕ್ಷ್ಮಿ _9481770269
ಓ ಎಲ್ ತಿಮ್ಮಪ್ಪ _9448888287
ಇವರನ್ನು ಕೂಡಲೇ ಸಂಪರ್ಕಿಸಲು ಸುಳ್ಯ ನಗರ ಪಂಚಾಯತ್ ತಿಳಿಸಿದ್ದಾರೆ