ಸುಳ್ಯ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಮದ್ಯಪಾನ ಸೇವಿಸಿ ವ್ಯಕ್ತಿಯ ಅವಾಂತರ

0

ಸುಳ್ಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಓರ್ವ ವ್ಯಕ್ತಿ ಮದ್ಯಪಾನ ಸೇವಿಸಿ ಬಸ್ ಸಂಚರಿಸುವ ಸ್ಥಳದಲ್ಲಿ ಮಲಗಿ ಅವಾಂತರ ನಡೆಸಿದ ಘಟನೆ ಇಂದು ಸಂಜೆ ವರದಿಯಾಗಿದೆ.

ನಿಲ್ದಾಣದ ಮಧ್ಯದಲ್ಲಿಯೇ ವ್ಯಕ್ತಿ ಮಲಗಿದ್ದು ಇದನ್ನು ನೋಡಿದ ಬಸ್ಸು ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ಗೃಹರಕ್ಷಕ ದಳ ಸಿಬ್ಬಂದಿ ಕೂಡಲೇ ಆತನನ್ನು ಎಬ್ಬಿಸಿ ಬದಿಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.