








ಅರಂಬೂರು ಶ್ರೀ ಮೂಕಾಂಬಿಕಾ ಭಜನಾ ಮಂದಿರದಲ್ಲಿ ಅಯೋಧ್ಯೆಯಿಂದ ಬಂದಿರುವ ಪವಿತ್ರ ಮಹಾ ಮಂತ್ರಾಕ್ಷತೆಗೆ ಪೂಜೆ ಸಲ್ಲಿಸಿ ಬಳಿಕ ಪರಿಸರದಲ್ಲಿರುವ ಮನೆಗಳಿಗೆ ಮಂತ್ರಾಕ್ಷತೆಯ ವಿತರಣಾ ಕಾರ್ಯವನ್ನು
ಪ್ರಾರಂಭಿಸಲಾಯಿತು.

ಈ ಸಂದರ್ಭದಲ್ಲಿ ಭಜನಾ ಮಂದಿರದ ಗೌರವಾಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ, ಪಂ.ಸದಸ್ಯ ಸುಧೇಶ್ ಅರಂಬೂರು, ರತೀಶನ್ ಅರಂಬೂರು, ಹಿರಿಯ ಮುಖಂಡ ಗಣಪತಿ ಭಟ್ ಮಜಿಗುಂಡಿ, ಸೀತಾರಾಮ ಪ್ರಭು ಅರಂಬೂರು, ಗಂಗಾಧರ ಎನ್.ಎ, ಅನಿಲ್ ಕೆ.ಸಿ ಪರಿವಾರಕಾನ, ಸುರೇಶ್ ಅರಂಬೂರು, ಪುಷ್ಪರಾಜ್ ಮಜಿಗುಂಡಿ, ಶೇಷಪ್ಪ ನಾಯ್ಕ್ ಮತ್ತಿತರರು ಭಾಗವಹಿಸಿದರು.









