ಬಳ್ಪದಲ್ಲಿ ವಿದ್ಯುತ್ ಆಘಾತಕ್ಕೊಳಗಾಗಿ ಪವರ್‌ಮ್ಯಾನ್ ಮೃತ್ಯು

0

ಮೆಸ್ಕಾಂ ಪವರ್‌ಮ್ಯಾನ್‌ವೊಬ್ಬರು ವಿದ್ಯುತ್ ಆಘಾತಕ್ಕೊಳಗಾಗಿ ಮೃತರಾದ ಘಟನೆ ಪಂಜ ಸೆಕ್ಷನ್‌ನ ಬಳ್ಪದ ಪಾದೆ ಎಂಬಲ್ಲಿಂದ ವರದಿಯಾಗಿದೆ.


ಮೃತಪಟ್ಟ ಪವರ್‌ಮ್ಯಾನ್ ಅನ್ನು ರಘು ಎಂದು ಗುರುತಿಸಲಾಗಿದೆ. ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.