ಬಡ್ಡಡ್ಕ ಪರಿಸರದಲ್ಲಿ ಅಯೋಧ್ಯೆಯ ರಾಮನ ಮಂತ್ರಾಕ್ಷತೆ ಮನೆ ಮನೆಗೆ ವಿತರಣೆ

0

ಬಡ್ಡಡ್ಕ ಅಯ್ಯಪ್ಪ ಭಜನಾ ಮಂದಿರದಲ್ಲಿ ಪೂಜಿಸಲ್ಪಟ್ಟ ಅಯೋಧ್ಯೆಯ ‌ಮಹಾ ಮಂತ್ರಾಕ್ಷತೆಯನ್ನು ಬಡ್ಡಡ್ಕ ಪರಿಸರದ ಮನೆಗಳಿಗೆ ಭೇಟಿ ನೀಡಿ ವಿತರಿಸಲಾಯಿತು. ಸಂಘಟನೆಯ ಪ್ರಮುಖ ರಾದ ಹರಿಪ್ರಸಾದ್ ಕಾಪುಮಲೆ, ಹರೀಶ್ ರಂಗತ್ತಮಲೆ, ಪುಂಡರೀಕ ಕಾಪುಮಲೆ, ವೈಕುಂಠ ನಾಯಕ್ ದೋಣಿಮೂಲೆ ಹಾಗೂ ಮತ್ತಿತರರು ಭಾಗವಹಿಸಿದರು.

ಸುದರ್ಶನ ಪಾತಿಕಲ್ಲು, ಸೀತಾರಾಮ ಕೊಲ್ಲರಮೂಲೆ, ಕರುಣಾಕರ ಹಾಸ್ಪಾರೆ, ಸತೀಶ್ ಕುಂಭಕೋಡು, ಮನೋಜ್ ಕೋಲ್ಚಾರು, ನೀಲಕಂಠ ಕೊಲ್ಲರಮೂಲೆ, ದಿನೇಶ್,ಶ್ರೀಧರ ಕೂಳಿಯಡ್ಕ ಮತ್ತಿತರರು ಭಾಗವಹಿಸಿದರು.