ಸುಳ್ಯದಲ್ಲಿ ಭಾರೀ ಮಳೆ

0

ರಸ್ತೆಗಳಲ್ಲಿ ಹರಿಯುತ್ತಿರುವ ನೀರು, ವಾಹನ ಸಂಚಾರಕ್ಕೆ ಅಡಚಣೆ

ಸುಳ್ಯ ಇಂದು ಸಂಜೆ 7 ಗಂಟೆಗೆ ದಿಡೀರನೆ ಬಂದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು.
ಸುಮಾರು ಒಂದು ಗಂಟೆಯಿಂದ ಸುರಿಯುತ್ತಿರುವ ಭಾರಿ ಮಳೆ ಕಳೆದ ಮೂರು ದಿನಗಳಿಂದ ಕಂಡು ಬರುತ್ತಿದ್ದ ಮೋಡದ ವಾತಾವರಣಕ್ಕೆ ಇದೀಗ ಪುಷ್ಟಿ ನೀಡಿದಂತೆ ಭಾರಿ ಮಳೆ ಸುರಿಯುತ್ತಿದೆ.

ಹಳೆಗೇಟಿನ ಮುಖ್ಯರಸ್ತೆಯಲ್ಲಿ ಮಳೆ ನೀರು ತುಂಬಿ ಹರಿಯುತ್ತಿದ್ದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.

ವಾಯುಭಾರತ ಕುಸಿತ ಹಿನ್ನೆಲೆಯಲ್ಲಿ ಮುಂದಿನ ಎರಡು ಮೂರು ದಿನಗಳು ಮಳೆ ಬರಬಹುದೆಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿತ್ತು.