ಆಲೆಟ್ಟಿ ಬಡ್ಡಡ್ಕ ರಸ್ತೆಗೆ ತೇಪೆ ಡಾಮರೀಕರಣದ ಕಾಮಗಾರಿ

0

ಆಲೆಟ್ಟಿ ರಸ್ತೆಯ ‌ನಾರ್ಕೋಡಿನಿಂದ ಬಡ್ಡಡ್ಕದ ತನಕ ರಸ್ತೆಯ ಹೊಂಡ ಗುಂಡಿಗಳಿಗೆ ತೇಪೆ ಡಾಮರೀಕರಣ ಕಾಮಗಾರಿ ನಡೆಯುತ್ತಿದೆ. ಲೋಕೋಪಯೋಗಿ ಇಲಾಖೆಯ ವತಿಯಿಂದ ಕಾಮಗಾರಿ ಕೆಲಸ ನಡೆಸಲಾಗುತ್ತಿದೆ.