ಭಾರೀ ಮಳೆ : ಪತ್ರಕರ್ತ ಗಂಗಾಧರ ‌ಮಟ್ಟಿಯವರ‌ ಮನೆಯ ತಡೆಗೋಡೆ ಕುಸಿತ

0

ಜ.6ರಂದು ಸುರಿದ ಭಾರೀ‌ ಮಳೆಗೆ ಸುಳ್ಯ‌ ಬಿಡಿಒ‌ ಕಚೇರಿ ಹಿಂಭಾಗದಲ್ಲಿರುವ ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿಯವರ ಮನೆಯ ಕಾಂಪೌಂಡ್ ಕುಸಿದು‌ಬಿದ್ದ ಘಟನೆ ವರದಿಯಾಗಿದೆ.