ಚೆನ್ನಾವರ : ಮಳೆಗೆ ಕೊಚ್ಚಿಹೋದ ಕಿಂಡಿ ಅಣೆಕಟ್ಟು – ಕೃಷಿ ಹಾನಿ

0

ಪೆರುವಾಜೆ ಗ್ರಾಮದ ಚೆನ್ನಾವರ ಕುಂಡಡ್ಕ ದಲ್ಲಿ ಕಿಂಡಿ ಅಣೆಕಟ್ಟು ಮಳೆ ನೀರಿಗೆ ಕೊಚ್ಚಿಹೋಗಿದೆ.
ಅಣೆಕಟ್ಟಿನ ಪಕ್ಕದ ಕೃಷಿ ತೋಟಕ್ಕೂ ಹಾನಿಯಾಗಿದ್ದು ಕೃಷಿ ನಾಶವಾಗಿದೆ.


ಜ.06 ರಂದು ರಾತ್ರಿ ಸುರಿದ ಭಾರೀ ಮಳೆಗೆ ಹೊಳೆಯಲ್ಲಿ ನೀರು ಹರಿದಿದ್ದು ಅಣೆಕಟ್ಟಿಗೆ ನೀರು ಸಂಗ್ರಹಕ್ಕಾಗಿ ಕಟ್ಟ ಹಾಕಿದ್ದ ಕಾರಣ ನೀರು ಒಂದು ಬದಿಯಿಂದ ಕೊಚ್ಚಿ ಹೋಗಿದ್ದು ತೋಟದ ಒಂದು ಬದಿ ಕೊಚ್ಚಿ ಹೋಗಿರುವುದಾಗಿ ತಿಳಿದು ಬಂದಿದೆ.