ಕುಂ..ಕುಂ.. ಫ್ಯಾಷನ್ ನಲ್ಲಿ ಅದೃಷ್ಟ ಶಾಲಿಗಳಿಗೆ‌ ಬಹುಮಾನ ಹಸ್ತಾಂತರ

0

ಸುಳ್ಯದ‌ ವಸ್ತ್ರ‌ ಮಳಿಗೆ ಕುಂ..ಕುಂ.. ಫ್ಯಾಷನ್ ‌ನಲ್ಲಿ ದೀಪಾವಳಿ ‌ಹಬ್ಬದಿಂದ ಹಿಡಿದು ಸುಳ್ಯ‌ ಜಾತ್ರೆಯವರೆಗೆ 151 ದಿನಗಳ ಬಿಗ್ ಸೇಲ್ ನಡೆದಿದ್ದು, ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ ಪಡೆದವರಿಗೆ ಬಹುಮಾನ ಹಸ್ತಾಂತರ ‌ನಡೆಯಿತು.

ಇಲ್ಲಿ ಮಕ್ಕಳ, ಪುರುಷರ, ಮಹಿಳೆಯರ ಎಲ್ಲ ತರಹದ‌ ಉಡುಪುಗಳು ಲಭ್ಯ ಎಂದು ಮಾಲಕರು ತಿಳಿಸಿದ್ದಾರೆ.