ಶುಭವಿವಾಹ : ಪ್ರಶಾಂತ್-ವನಿತಾ

0

ಆಲೆಟ್ಟಿ ಗ್ರಾಮದ ಕೋಲ್ಚಾರುಶ್ರೀಮತಿ ಜಯಲಕ್ಷ್ಮಿ ಮತ್ತು ಮಾಧವ ಗೌಡ ಬಿಲ್ಲರಮಜಲು ರವರ ಪುತ್ರ ಪ್ರಶಾಂತ್‌ರವರ ವಿವಾಹವು ಮರ್ಕಂಜ ಗ್ರಾಮದ ದೊಡ್ಡಿಹಿತ್ಲು ಶ್ರೀಮತಿ ಸುಲೋಚನ ಮತ್ತು ಪುರುಷೋತ್ತಮ ಗೌಡರವರ ಪುತ್ರಿ ವನಿತಾರವರೊಂದಿಗೆ ಜ.3ರಂದು ಕಾಯರ್ತೋಡಿ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು.