ಶುಭವಿವಾಹ : ಜಯಂತ-ನವ್ಯ

0

ದೇವಚಳ್ಳ ಗ್ರಾಮದ ಅಚ್ರಪ್ಪಾಡಿ ಡೀಜಪ್ಪ ಮತ್ತು ಶ್ರೀಮತಿ ಸುಲೋಚನಾ ದಂಪತಿಯ ಪುತ್ರಿ ನವ್ಯರವರ ವಿವಾಹವು ಮಡಿಕೇರಿ ತಾ.ಸಂಪಾಜೆ ಗ್ರಾಮದ ಕೊಯನಾಡು ಪೆಲ್ತಡ್ಕ ಪದ್ಮನಾಭ ಮತ್ತು ಶ್ರೀಮತಿ ಸಾವಿತ್ರಿ ದಂಪತಿಯ ಪುತ್ರ ಜಯಂತರವರೊಂದಿಗೆ ಜ.04ರಂದು ಕೊಯನಾಡು ಶ್ರೀ ಗಣೇಶ ಕಲಾಮಂದಿರದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಜ.06ರಂದು ಉದಯಗಿರಿ ಮಾವಿನಕಟ್ಟೆ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದ ಶ್ರೀ ವಿಷ್ಣು ಕಲಾಮಂದಿರದಲ್ಲಿ ನಡೆಯಿತು.