ಶುಭವಿವಾಹ : ಅನಿಲ್‌ಕುಮಾರ್-ಪ್ರತಿಮಾ(ಪವಿತ್ರ)

0

ಸಂಪಾಜೆ ಗ್ರಾಮದ ಕಲ್ಲುಗುಂಡ-ಕೂಲಿಶೆಡ್ಡ್ ದಿ.ಶ್ರೀಧರ ಗೌಡರವರ ಪುತ್ರಿ ಪ್ರತಿಮಾರವರ ವಿವಾಹವು ವೆಳ್ಳರಿಕುಂಡು ತಾ.ಪನತ್ತಡಿ ಗ್ರಾಮದ ದೊಡ್ಡಮನೆ ದಿ.ಸೀತಾರಾಮ ಗೌಡರವರ ಪುತ್ರ ಅನಿಲ್‌ಕುಮಾರ್‌ರೊಂದಿಗೆ ಜ.4ರಂದು ಪನತ್ತಡಿ-ದೊಡ್ಡಮನೆ ವರನ ಮನೆಯಲ್ಲಿ ನಡೆಯಿತು.