ಶುಭವಿವಾಹ : ಅರುಣ್ ಕುಮಾರ್-ವಿದ್ಯಾ

0

ಹರಿಹರ ಪಲ್ಲತ್ತಡ್ಕ ಗ್ರಾಮದ ಮಿತ್ತಮಜಲು ಮನೆ ಚೆನ್ನಪ್ಪ ಗೌಡರ ಪುತ್ರ ಅರುಣ್ ಕುಮಾರ್‌ರವರ ವಿವಾಹವು ಕಡಬ ತಾ.ಎಡಮಂಗಲ ಗ್ರಾಮದ ದೋಳ್ತಿಲ ಮನೆ ಗಿರಿಧರ ಗೌಡರ ಪುತ್ರಿ ವಿದ್ಯಾರೊಂದಿಗೆ ಜ.4ರಂದು ಶ್ರೀ ಮಯೂರ ವಾಹನ ಸುಬ್ರಹ್ಮಣ್ಯ ದೇವಸ್ಥಾನ ದ ಶ್ರೀ ಲಕ್ಷೀನಾರಾಯಣ ಸಭಾಭವನದಲ್ಲಿ ನಡೆಯಿತು.