ಶುಭವಿವಾಹ : ವಿನಯ್‌ಕುಮಾರ್-ಶರಣ್ಯ

0

ಬಾಳುಗೋಡು ಗ್ರಾಮದ ಕೊತ್ನಡ್ಕ-ಚೆಮ್ನೂರು ತೀರ್ಥರಾಮ ಗೌಡ ಮತ್ತು ಶ್ರೀಮತಿ ಬಾಲಕಿ ದಂಪತಿಯ ಪುತ್ರಿ ಶರಣ್ಯರವರ ವಿವಾಹವು ಗುತ್ತಿಗಾರು ಗ್ರಾಮದ ವಳಲಂಬೆ-ಕುತ್ಯಾಳ ಸೀತಾರಾಮ ಗೌಡ ಮತ್ತು ಗಿರಿಜ ದಂಪತಿಯ ಪುತ್ರ ವಿನಯ್‌ಕುಮಾರ್‌ರೊಂದಿಗೆ ಜ.04ರಂದು ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ಜ.6ರಂದು ಕೊತ್ನಡ್ಕ ವಧುವಿನ ಮನೆಯಲ್ಲಿ ನಡೆಯಿತು.