ಉಮ್ಮರ್ ನಡುಬೈಲ್ ನಿಧನ

0

ಸುಳ್ಯ ಅಂಬಟೆಡ್ಕ ಆಯುರ್ವೇದಿಕ್ ಕಾಲೇಜು ಬಳಿ ನಿವಾಸಿ ಉಮ್ಮರ್ ನಡುಬೈಲುರವರು ಹೃದಯಾಘಾತದಿಂದ ನಿಧನರಾದರು

.ಮೃತರು ಹಲವಾರು ವರ್ಷ ಸೌದಿಅರೇಬಿಯಾದಲ್ಲಿ ಉದ್ಯೋಗಿಯಾಗಿದ್ದರು.ಮೃತರು ಪತ್ನಿ ಮತ್ತು ಮಕ್ಕಳನ್ನು ಅಗಲಿದ್ದಾರೆ.