ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವ : ಶ್ರೀ ದೇವರ ಪಟ್ಟಣ ಸವಾರಿ

0

ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವವು ನಡೆಯುತ್ತಿದ್ದು ಜ.9 ರಂದು ಬೆಳಿಗ್ಗೆ ಸಣ್ಣ ದರ್ಶನ ಬಲಿ,ನಡುಬೆಳಗು ,ಬಟ್ಟಲು ಕಾಣಿಕೆ ನಡೆಯಿತು.
ರಾತ್ರಿ ಉತ್ಸವ ಬಲಿ ಹೊರಟು ಪಟ್ಟಣ ಸವಾರಿ ನಡೆಯಿತು.


ವಿವೇಕಾನಂದ ವೃತ್ತ,ಹಳೆಗೇಟು,ಹೊಸಗದ್ದೆ ಹಳೆಗೇಟು ಕಟ್ಟೆ,ಅಮೃತಭವನ ,ರಾಮಮಂದಿರ,ಜಟ್ಟಿಪಳ್ಳದಲ್ಲಿ ಕಟ್ಟೆ ಪೂಜೆಗಳು ನಡೆಯಿತು.
ಕಟ್ಟೆಗಳನ್ನು ಸುಂದರವಾಗಿ ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.