ನಗದು ಬಿದ್ದು ಸಿಕ್ಕಿದೆ

0

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿ ಯುವತಿಯೊಬ್ಬರಿಗೆ ನಗದು ಬಿದ್ದು ಸಿಕ್ಕಿದ್ದು ಅದನ್ನು ಅವರು ಅಲ್ಲೇ ಪಕ್ಕದಲ್ಲಿರುವ ಸುದ್ದಿ ಮಾಹಿತಿ ಕೇಂದ್ರದಲ್ಲಿ ನೀಡಿದ್ದು, ಸಂಬಂಧಪಟ್ಟವರು ಕಳೆದುಕೊಂಡ ನಗದಿನ ಲೆಕ್ಕ ಹೇಳಿ ಪಡೆದುಕೊಳ್ಳಬಹುದು ಎಂದು ಸುದ್ದಿ ಮಾಹಿತಿ ಕೇಂದ್ರದ ಸತೀಶ್ ಭಟ್ ತಿಳಿಸಿದ್ದಾರೆ.