ಶ್ರೀಮತಿ ನೇತ್ರಾ ಕೆದಿಲ ಹೃದಯಘಾತದಿಂದ ನಿಧನ

0

ಸುಬ್ರಹ್ಮಣ್ಯ ಕಾಶಿಕಟ್ಟೆ ನಿವಾಸಿ ರಾಘವ ಕೆದಿಲರ ಧರ್ಮಪತ್ನಿ ಶ್ರೀಮತಿ ನೇತ್ರಾರವರು ಹೃದಯಾಘಾತದಿಂದ ಜ.12ರಂದು ನಿಧನರಾದರು.

ಅವರಿಗೆ 60 ವರ್ಷ ವಯಸ್ಸಾಗಿತ್ತು.

ಮೃತರು ಪತಿ, ಮಕ್ಕಳಾದ ಶ್ರೀಮತಿ ರಶ್ಮಿ, ಶ್ರೀಮತಿ ಶಾಂತಿ, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.