ಗುತ್ತಿಗಾರಿನಲ್ಲಿ ಬೈಕ್ – ಓಮ್ನಿ ಡಿಕ್ಕಿ, ಬೈಕ್ ಸವಾರನಿಗೆ ಗಾಯ January 13, 2024 0 FacebookTwitterWhatsApp ಗುತ್ತಿಗಾರಿನ ಸಮೀಪ ವಳಲಂಬೆಯ ಬಳಿ ಬೈಕ್ ಮತ್ತು ಓಮ್ನಿ ಕಾರಿನ ನಡುವೆ ಜ.13ರಂದು ಅಪಘಾತ ಸಂಭವಿಸಿದ್ದು ಭೈಕ್ ಸವಾರ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.