ಭಾಗ್ಯಶ್ರೀ ಪಿ.ಯವರಿಗೆ ಡಾಕ್ಟರೇಟ್

0

ಬೆಂಗಳೂರಿನ ಸರಕಾರಿ ಎಸ್.ಕೆ.ಎಸ್.ಜೆ.ಟಿ.ಐ. ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಭಾಗ್ಯಶ್ರೀ ಪಿ.ಯವರು ಬೆಂಗಳೂರು ಯುನಿವರ್ಸಿಟಿಗೆ Micro & macro analysis of Reinforced concrete frames with masonry infill for dynamic loading ವಿಷಯದಲ್ಲಿ ಮಂಡಿಸಿರುವ ಸಂಶೋಧನಾ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಲಭಿಸಿದೆ.


ಏನೆಕಲ್ಲು ಗ್ರಾಮದ ಆನಂದ ಗೌಡ ಪರ್ಲ ಮತ್ತು ಪುಷ್ಪಾವತಿ ದಂಪತಿಯ ಪುತ್ರಿಯಾಗಿರುವ ಭಾಗ್ಯಶ್ರೀಯವರು ಬೆಂಗಳೂರಿನ ಯು.ವಿ.ಸಿ.ಇ. ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಆಗಿರುವ ಡಾ. ಚೇತನ್ ಕೆ. ಅವರ ಪತ್ನಿ.