ಪಂಜದ ನೆಲ್ಲಿಕಟ್ಟೆಯಲ್ಲಿ ಕಾರು ಪಲ್ಟಿ

0

ಪಂಜದ ನೆಲ್ಲಿಕಟ್ಟೆಯಲ್ಲಿ ಕಾರು ಪಲ್ಟಿಯಾದ ಘಟನೆ ಜ.15 ರಂದು ವರದಿಯಾಗಿದೆ. ಪಂಜ ಕಡೆಗೆ ಬರುತ್ತಿದ್ದ ಕಡಬ ತಾಲೂಕಿನ ಬಿಳಿನೆಲೆ ಯ ಕಾರು ಜ.14 ರಂದು ರಾತ್ರಿ ಪಲ್ಟಿಯಾಗಿದೆ.
ಕಾರಿನಲ್ಲಿ ಮೂವರು ಪ್ರಯಾಣಿಯಸುತ್ತಿದರು ಎನ್ನಲಾಗಿದೆ. ಬಳಿಕ ಅವರು ಚಿಕಿತ್ಸೆಗೆ ಆಸ್ಪತ್ರೆಗೆ ತೆರಳಿದ್ದಾರೆ. ಕಾರು ನಜ್ಜುಗುಜ್ಜಾಗಿದೆ.