ಅಯೋಧ್ಯೆ ಶ್ರೀರಾಮ‌ ಪ್ರತಿಷ್ಠೆ ಹಿನ್ನೆಲೆಯಲ್ಲಿ ಗುತ್ತಿಗಾರಿನಲ್ಲಿ ಸಾರ್ವಜನಿಕರಿಗೆ ಪಾಯಾಸ, ಲಡ್ಡು ವಿತರಣೆ

0

ಅಯೋಧ್ಯೆಯಲ್ಲಿ ಶ್ರೀರಾಮ‌ ಪ್ರತಿಷ್ಠೆ ಹಿನ್ನೆಲೆಯಲ್ಲಿ ಗುತ್ತಿಗಾರಿನಲ್ಲಿ ರಾಮ ಭಕ್ತರು ಸಾರ್ವಜನಿಕರಿಗೆ ಪಾಯಾಸ, ಲಡ್ಡು ವಿತರಣೆ ಮಾಡಲಾಯಿತು.

ಶ್ರೀಮಾತಾ ಸರ್ವಿಸ್ ಸ್ಟೇಷನ್ ಗುತ್ತಿಗಾರು ಇದರ ತೇಜನಂದ ರೈ ಅವರ ಸಹಕಾರದಲ್ಲಿ ಎಲ್ಲರಿಗೂ ಪಾಯಸ ಮತ್ತು ಲಾಡು ಹಂಚಲಾಯಿತು.