ವೆಂಕಮ್ಮ ಕೊಮ್ಮಡ್ಕ ಮಾವಿನಕಟ್ಟೆ ‌ನಿಧನ

0

ದೇವಚಳ್ಳ ಗ್ರಾಮದ ಮಾವಿನಕಟ್ಟೆ ಕೊಮ್ಮಡ್ಕ ದಿ| ಚಿನ್ನಪ್ಪ ಗೌಡ ರ ಪತ್ನಿ ವೆಂಕಮ್ಮ ಎಂಬವರು ಅಲ್ಪಕಾಲದ ಅಸೌಖ್ಯತೆಯಿಂದ ಸ್ವಗೃಹದಲ್ಲಿ ಜ.21ರಂದು ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಕುಟುಂಬಸ್ಥರು ಹಾಗೂ ಬಂಧುಗಳನ್ನು ಅಗಲಿದ್ದಾರೆ.