ಜಗದೀಶ್ ನಾಯ್ಕ್ ಅಂಜಿಕ್ಕಾರ್ ನಿಧನ

0

ಆಲೆಟ್ಟಿ ಗ್ರಾಮದ ಅರಂಬೂರಿನ ಅಂಜಿಕ್ಕಾರ್ ನಿವಾಸಿ ಶಿವರಾಮ ನಾಯ್ಕ‌ರವರ ಪುತ್ರ ಜಗದೀಶ್ ಅಂಜಿಕ್ಕಾರ್ ರವರು ಜ.22 ರಂದು ತನ್ನ ಮನೆಯಲ್ಲಿ ನಿಧನರಾದರು. ಅವರಿಗೆ 42 ವರ್ಷ ವಯಸ್ಸಾಗಿತ್ತು.

ಮೃತರು ತಾಯಿ ಶ್ರೀಮತಿ ಗಿರಿಜಾ, ಪತ್ನಿ ಮತ್ತು ಒಂದು ಹೆಣ್ಣು ಮಗು, ಓರ್ವ ಸಹೋದರಿ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.