ಶುಭವಿವಾಹ : ಹರಿಶ್ಚಂದ್ರ ಹೆಚ್-ಬಬಿತ ಕೆ.

0

ಮುರುಳ್ಯ ಗ್ರಾಮದ ಹುದೇರಿ ಗೋಪಣ್ಣ ಗೌಡರ ಪುತ್ರ ಹರಿಶ್ಚಂದ್ರ ಹೆಚ್. ರವರ ವಿವಾಹವು ಕಡಬ ತಾ.ಬಳ್ಪ ಗ್ರಾಮದ ಕಾರ್ಜ ದಿ..ಚೆನ್ನಪ್ಪ ಗೌಡ ಪುತ್ರಿ ಬಬಿತ ಕೆ. ಯವರೊಂದಿಗೆ ಜ.18ರಂದು ಪುಣ್ಚತ್ತಾರು ಶ್ರೀ ಹರಿಕೃಪಾ ಸಭಾಭವನದಲ್ಲಿ ನಡೆಯಿತು.