ಶುಭವಿವಾಹ : ರವಿವರ್ಮ ಎ-ಅರ್ಪಿತಾ.ಪಿ.ವಿ

0

ಕಡಬ ತಾ.ಎಡಮಂಗಲ ಗ್ರಾಮದ ಪ್ರೇಮಲತಾ ಗಂಗಾಧರ ಅಲೆಂಗಾರರವರ ಪುತ್ರ, ಸುಳ್ಯ ಶಾಸಕರ ಆಪ್ತ ಸಹಾಯಕ ರವಿವರ್ಮರವರ ವಿವಾಹವು ಜಾಲ್ಸೂರು ಗ್ರಾಮದ ಅಡ್ಕಾರು ವಿನೋಬನಗರದ ಪುರುಷೋತ್ತಮ ಮತ್ತು ಶ್ರೀಮತಿ ಲೀಲಾ ವತಿಯವರ ಪುತ್ರಿ ಅರ್ಪಿತಾರೊಂದಿಗೆ ಜ.21ರಂದು ಬೆಳ್ಳಾರೆ ಪೆರುವಾಜೆ ಜೆ.ಡಿ.ಅಡಿಟೋರಿಯಂನಲ್ಲಿ ನಡೆಯಿತು.