ಶುಭವಿವಾಹ : ಪುನೀತ್ ಎ.ಪಿ-ಇಂಚರ(ಕಾವ್ಯ)

0

ದೇವಚಳ್ಳ ಗ್ರಾಮದ ಗುಡ್ಡೆ ಬಟ್ಟೆಕಜೆ (ಆರ್ತಾಜೆ-ಪೈಚಾರು) ಬಿ.ಹರಿಶ್ಚಂದ್ರ ಗೌಡ ಮತ್ತು ಶ್ರೀಮತಿ ರಂಜಿನಿ ದಂಪತಿಯ ಪುತ್ರಿ ಇಂಚರರವರ ವಿವಾಹವು ಅಜ್ಜಾವರ ಗ್ರಾಮದ ಅಡ್ಪಂಗಾಯ ದಿ.ಪದ್ಮನಾಭ ಗೌಡ ಮತ್ತು ಶ್ರೀಮತಿ ಭವಾನಿ ದಂಪತಿಯ ಪುತ್ರ ಪುನೀತ್ ಎ.ಪಿ ರವರೊಂದಿಗೆ ಜ.18ರಂದು ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆಯಿತು.