ಶುಭವಿವಾಹ : ಹರೀಶ್-ಕಾವ್ಯ

0

ಅಮರಮುಡ್ನೂರು ಗ್ರಾಮದ ದಿವಾಕರ ಮತ್ತು ಶ್ರೀಮತಿ ಸರೋಜಿನಿ ದಂಪತಿಯ ಪುತ್ರ ಹರೀಶ್‌ರವರ ವಿವಾಹವು ಮಡಿಕೇರಿ ತಾ.ಎರಡನೇ ಮೊಣ್ಣಂಗೇರಿ ಗ್ರಾಮದ ಸುಂದರ ಮತ್ತು ಶ್ರೀಮತಿ ಕಾರ್ತ್ಯಾಯಿನಿ ದಂಪತಿಯ ಪುತ್ರಿ ಕಾವ್ಯರೊಂದಿಗೆ ಜ.18ರಂದು ಸುಳ್ಯ ಅಮರಶ್ರೀಭಾಗ್‌ನ ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು.