ಶುಭವಿವಾಹ : ಅಶ್ವಥ್-ಸೌಂದರ್ಯ

0

ಸಂಪಾಜೆ ಗ್ರಾಮದ ಜಯರಾಮ ರಾಯರ ಪುತ್ರ ಅಶ್ವಥ್‌ರವರ ವಿವಾಹವು ಕೂಸಗಟ್ಟಿ ಶಾಂತನ ಪಾಟೀಲ್ ರವರ ಪುತ್ರಿ ಸೌಂದರ್ಯರೊಂದಿಗೆ ಜ.21ರಂದು ಸಂಪಾಜೆ ಶ್ರೀ ಪಂಚಲಿಂ ಗೇಶ್ವರ ಸಭಾಭವನದಲ್ಲಿ ನಡೆಯಿತು.