ಶುಭವಿವಾಹ : ಭರತ್-ಅನುಶ್ರೀ

0

ಮರ್ಕಂಜ ಗ್ರಾಮದ ದಾಸರಬೈಲು ಶ್ರೀಮತಿ ಜ್ಯೋತಿ ಮತ್ತು ಐ.ಕೆ.ಸತೀಶ್ ರಾವ್ ರವರ ಪುತ್ರ ಭರತ್‌ರವರ ವಿವಾಹವು ಪಂಜದ ಕೊಯಿಕುಡೆ ಶ್ರೀಮತಿ ಶೋಭಾ ಮತ್ತು ಕೆ. ಬಿ.ಶ್ರೀನಿವಾಸ ರಾವ್‌ರವರ ಪುತ್ರಿ ಅನುಶ್ರೀ ಯವರೊಂದಿಗೆ ಜ.17ರಂದು ಮಂಗಳೂರು ಭಗವತಿ ಕ್ಷೇತ್ರ ಕೂಟಕ್ಕಳ ಆಡಿಟೋರಿಯಂ ನಲ್ಲಿ ನಡೆಯಿತು.