ಅಡ್ಡಬೈಲು : ವಿದ್ಯುತ್ ಕಂಬಕ್ಕೆ ರಿಕ್ಷಾ ಡಿಕ್ಕಿ

0

ರಿಕ್ಷಾವೊಂದು ವಿದ್ಯುತ್ ಕಂಬಕ್ಕೆಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಜ.23 ರಂದು ಅಡ್ಡಬೈಲು ನಿಂದ ವರದಿಯಾಗಿದೆ.

ಪಂಜದಿಂದ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದಾಗ ಬಳ್ಪ ಗ್ರಾಮದ ಅಡ್ಡಬೈಲು ನಲ್ಲಿ ಘಟನೆ ನಡೆದಿದೆ . ರಿಕ್ಷಾದಲ್ಲಿದವರು ಗಾಯ ಗೊಂಡಿದ್ದು,ಕಂಬಕ್ಕೆ ಹಾನಿಯಾಗಿದೆ. ರಿಕ್ಷಾ ಜಖಂ ಗೊಂಡಿದೆ.

ಮೆಸ್ಕಾಂ ಇಲಾಖೆಯವರು ಸ್ಥಳಕ್ಕೆ ಆಗಮಿಸಿದ್ದು ವಿದ್ಯುತ್ ಲೈನ್ಸರಿ ಪಡಿಸಿದ್ದಾರೆ.