ಇಂದಿರಾವತಿ ಪುರ ನಿಧನ

0


ಮರ್ಕಂಜ ಗ್ರಾಮದ ದಿ. ಶಿವರಾಮ ಗೌಡರ ಪತ್ನಿ ಇಂದಿರಾವತಿಯವರು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು. ಅವರಿಗೆ ೭೦ ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಮನೋಜ್ ಕುಮಾರ್, ಪುತ್ರಿಯರಾದ ಲತಾ ಕುಮಾರಿ, ಜಯಶೀಲಾ, ವಿಜಯ ಕುಮಾರಿ ಹಾಗೂ ಅಪಾರ ಬಂಧು -ಮಿತ್ರರನ್ನು ಅಗಲಿದ್ದಾರೆ.