ಬಾಲಕೃಷ್ಣ ಮಡ್ತಿಲ ನಿಧನ

0

ಐವರ್ನಾಡು ಗ್ರಾಮದ ಮಡ್ತಿಲ ಬಾಲಕೃಷ್ಣ ಗೌಡರವರು ಜ.26 ರಂದು ರಾತ್ರಿ ನಿಧನರಾದರು.
ಅವರಿಗೆ 70 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಶ್ರೀಮತಿ ಸಾವಿತ್ರಿ, ಪುತ್ರ ಭವಿನ್,ಪುತ್ರಿ ತುಳಸಿ,ಕುಟುಂಬಸ್ಥರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ.