ಶುಭವಿವಾಹ : ಕವನ್-ಶ್ರಾವ್ಯ

0

ಐವರ್ನಾಡು ಗ್ರಾಮದ ಹಸಿಯಡ್ಕ ಶ್ರೀಮತಿ ಸವಿತಾ ಮತ್ತು ಕೇಶವ ಗೌಡ ದಂಪತಿಯ ಪುತ್ರ ಕವನ್‌ರವರ ವಿವಾಹವು ಕಡಬ ತಾ.ಶಿರಾಡಿ ಗ್ರಾಮದ ಶ್ರೀಮತಿ ಜಯಲತ ಮತ್ತು ದಿವಾಕರ ಗೌಡ ದಂಪತಿಯ ಪುತ್ರಿ ಶ್ರಾವ್ಯರೊಂದಿಗೆ ಜ.೨೨ರಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯ ವಲ್ಲೀಶ ಸಭಾಭವನದಲ್ಲಿ ನಡೆಯಿತು.