ಅಯ್ಯನಕಟ್ಟೆ : ಕೋಳಿ ಅಂಕಕ್ಕೆ ಪೋಲೀಸ್ ದಾಳಿ

0

ಕಳಂಜ ಗ್ರಾಮದ ಅಯ್ಯನಕಟ್ಟೆ ಕಲ್ಲಮಾಡ ಎಂಬಲ್ಲಿ ನಡೆಯುತ್ತಿದ್ದ ಕೋಳಿಅಂಕಕ್ಕೆ ಪೋಲೀಸರು ದಾಳಿ ನಡೆಸಿ 8 ಕೋಳಿಗಳು, ಕೆಲವು ಬೈಕ್ ಗಳು ಹಾಗೂ 6 ಜನ, ಬೈಕ್ ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ.