ಸುಳ್ಯ ಸರ್ಕಲ್ ಇನ್ ಸ್ಪೆಕ್ಟರ್ ಆಗಿ ಸತ್ಯನಾರಾಯಣ ಕೆ.

0

ಸುಳ್ಯ ಸರ್ಕಲ್ ಇನ್ ಸ್ಪೆಕ್ಟರ್ ಆಗಿ ಸತ್ಯನಾರಾಯಣ ಕೆ ಎಂಬವರು ನೇಮಕಗೊಂಡಿದ್ದಾರೆ.

ಸುಳ್ಯ ಇನ್ ಸ್ಪೆಕ್ಟರ್ ಆಗಿದ್ದ ಮೋಹನ್ ಕೊಠಾರಿಯವರು ವರ್ಗಾವಣೆಗೊಂಡಿರುವುದರಿಂದ, ಸುಳ್ಯಕ್ಕೆ ಚಿಕ್ಕಮಗಳೂರು ಆಲ್ದೂರು ವೃತ್ತದಲ್ಲಿ ಇನ್ ಸ್ಪೆಕ್ಟರ್ ಆಗಿರುವ ಸತ್ಯನಾರಾಯಣ ಕೆ ಯವರನ್ನು ನೇಮಕಗೊಳಿಸಿ ಸರಕಾರ ಆದೇಶ ಮಾಡಿದೆ.