ಚಿನ್ನಪ್ಪ ಗೌಡ ಸಂಪ್ಯಾಡಿ -ನಿಧನ

0

ಐವತ್ತೊಕ್ಲು ಗ್ರಾಮದ ಅಳ್ಪೆ ಚಾಮೆತ್ತಡ್ಕ ಚಿನ್ನಪ್ಪ ಗೌಡ ಸಂಪ್ಯಾಡಿ
ರವರು ಅಲ್ಪ ಕಾಲದ ಅಸೌಖ್ಯದಿಂದ ಫೆ.4 ರಂದು ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 83ವರುಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ನಾಗವೇಣಿ, ಪುತ್ರಿ ಶ್ರೀಮತಿ ಮಮತ, ಮೊಮ್ಮಗ, ಕುಟುಂಬಸ್ಥರನ್ನು ಅಗಲಿದ್ದಾರೆ.