ಪಂಜ‌ ಜಾತ್ರೆ: ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪೂಜೆ -ಶ್ರೀ ಶಿರಾಡಿ ದೈವದ ನೇಮ

0

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಾಲಯದ ವರ್ಷಾವಧಿ ಜಾತ್ರೋತ್ಸವ ಪ್ರಯುಕ್ತ
ಫೆ.9.ರಂದು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪೂಜೆ ಹಾಗೂ ಶ್ರೀ ಶಿರಾಡಿ ದೈವದ ನೇಮ ಜರುಗಿತು.

ಉತ್ಸವ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್, ಉತ್ಸವ ಸಮಿತಿ ಸದಸ್ಯರು, ಸೀಮೆಯ ಭಕ್ತಾದಿಗಳು ಪಾಲ್ಗೊಂಡಿದ್ದರು.

ಫೆ.22. ರಂದು ಶ್ರೀ ದೇವರಿಗೆ ರಂಗಪೂಜೆ ,ಬೀದಿ ನೇಮ.
ಫೆ.23. ರಂದು ಆದಿ ಬೈದೇರುಗಳ ನೇಮ ಜರುಗಲಿದೆ.