ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸುಳ್ಯ ಸಹಾಯಕ ವ್ಯವಸ್ಥಾಪಕರಿಗೆ ಕಲ್ಲಡ್ಕ ಶಾಖೆಗೆ ವರ್ಗಾವಣೆ

0

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಸುಳ್ಯ ಸಹಾಯಕ ವ್ಯವಸ್ಥಾಪಕರಾದ ಮಂಜು ಕುಮಾರ್ ಅವರಿಗೆ ಕಲ್ಲಡ್ಕ ಶಾಖೆಗೆ ವ್ಯವಸ್ಥಾಪಕರಾಗಿ ಪದೋನ್ನತಿ ಅಭಿನಂದನಾ ಕಾರ್ಯಕ್ರಮ ಸುಳ್ಯ ಶಾಖೆಯಲ್ಲಿ ನಡೆಯಿತು .

ಸುಳ್ಯ ಬ್ಯಾಂಕ್ ವ್ಯವಸ್ಥಾಪಕರಾದ ಅರುಣ್ ಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಶುಭಾಶಯ ಕೋರಿದರು . ಕಾರ್ಯಕ್ರಮದ ಸ್ವಾಗತ & ಧನ್ಯವಾದ ಸೆಲ್ಕೋ ಸುಳ್ಯ ಶಾಖೆಯ ವ್ಯವಸ್ಥಾಪಕರಾದ ಆಶಿಕ್ ಅವರು ನೆರವೇರಿಸಿದರು .ಈ ಸಂದರ್ಭ ಗ್ರಾಮೀಣ ಬ್ಯಾಂಕ್ ಸಹದ್ಯೋಗಿಗಳು , ಸೆಲ್ಕೋ ಸೋಲರ್ ಸಹದ್ಯೋಗಿಗಳು, ಪ್ರೊಫೈಲ್ ಸ್ಟುಡಿಯೋ ರಮೇಶ್ ,ಟೆಕ್ನೋ ಅಶೋಕ್ ಸುಗಮ ಮೋಟಾರ್ ಡೈವಿಂಗ್ ಸ್ಕೂಲ್ ಮಾಲಕರಾದ ಜಯಲಕ್ಷಿ ಅರಂಬೂರು ಗ್ರಾಹಕರಾದ ಚಿಕ್ಕಯ್ಯ ಬೆಟ್ಟಂಪಾಡಿ ಉಪಸ್ಥಿತರಿದ್ದರು.