ಫೆ.15; ನೀರಬಿದಿರೆಯಲ್ಲಿ ಭೂಮಿ ಗುಳಿಗ ದೈವದ ಕೋಲ

0

ಸುಳ್ಯ ಕಸಬಾದ ದುಗ್ಗಲಡ್ಕ ಸಮೀಪದ ನೀರಬಿದಿರೆ ಎಂಬಲ್ಲಿ
ಭೂಮಿ ಗುಳಿಗ ದೈವದ ಕೋಲ ಫೆ.15 ರಂದು ಪೂ.10.30ರಿಂದ ನಡೆಯಲಿದೆ. ಮಧ್ಯಾಹ್ನ ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದ್ದು, ಭಕ್ತಾಧಿಗಳು ಆಗಮಿಸಬೇಕೆಂದು ನೀರಬಿದಿರೆ ಕುಟುಂಬಸ್ಥರು ಹಾಗೂ ಊರ ಮಹನೀಯರು ವಿನಂತಿಸಿದ್ದಾರೆ.