ಅಬ್ದುಲ್ ಖಾದರ್ ಬಾರ್ಪಣೆ ನಿಧನ

0

ಸುಳ್ಯ ಗಾಂಧಿನಗರ ನಿವಾಸಿ ಗಾರ್ಡ್ ಶೆಡ್ಡ್ ನಿವಾಸಿ ಸುಳ್ಯ ಕಟ್ಟೆಕಾರ್ಸ್ ಗ್ರೂಪ್ಸ್ ನ ಕಲಾಂ ಕಟ್ಟೆಕ್ಕಾರ್ ರವರ ಬಾವ ಅಬ್ದುಲ್ ಖಾದರ್‌ (ಬಾರ್ಪಣೆ) ಯವರಿಗೆ ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.

ಬೆಳಗ್ಗೆ ಮನೆಯಲ್ಲಿ ಎದೆನೋವು ಕಾಣಿಸಿಕೊಂಡ ಅವರನ್ನು ತಕ್ಷಣನೆಯವರು ಸುಳ್ಯ ಆಸ್ಪತ್ರೆ ಕರೆದುಕೊಂಡು ಹೋದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕೊಂಡೊಯ್ಯುತ್ತಿರುವಾಗ ದಾರಿ ಮಧ್ಯೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.

ಮೃತರು ಪತ್ನಿ ಇಬ್ಬರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ